ಬಂತೈ, ಬಂತೈ ಸಂಕ್ರಾಂತಿಬಂತೈ, ಬಂತೈ ಸಂಕ್ರಾಂತಿ
ಅಳಿಸಲು ಮನದ ವಿಕೃತಿ
ಉಳಿಸಿ ಸುತ್ತಲೂ ನಗುವ ಪ್ರಕೃತಿ
ರಂಗು ರಂಗಿನ ರಂಗೋಲಿಯ ಎಲ್ಲೆಡೆ ಚೆಲ್ಲಿ
ಬಂತೈ, ಬಂತೈ ಸಂಕ್ರಾಂತಿ
ಸಂತಸದಿ ಹಬ್ಬವ ಆಚರಿಸಿ
ಎಳ್ಳು ಬೆಲ್ಲವ ತಿಂದು ಒಳ್ಳೆಯ ಮಾತನಾಡಿ