ಇಡಗುಂಜಿ ರಥೋತ್ಸವ ಫೆ.6 ರಂದು

ಹೊನ್ನಾವರ ತಾಲೂಕಿನ ಪ್ರಸಿದ್ಧ ಶ್ರೀ ಕ್ಷೇತ್ರ ಇಡಗುಂಜಿ ಮಹತೋಬಾರ ವಿನಾಯಕ ದೇವರ ರಥೋತ್ಸವ ಫೆ.6ರಂದು ನಡೆಯಲಿದೆ. ತನ್ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಫೆ.1 ರಿಂದ ಆರಂಭವಾಗಿದ್ದು, ಫೆ.7 ರವರೆಗೆ ನಡೆಯಲಿವೆ. ಫೆ.5ರಂದು ಪುಷ್ಪ ರಥೋತ್ಸವ ಮತ್ತು ಫೆ.6 ರಂದು ಮಹಾಸ್ಯಂದನ ರಥೋತ್ಸವ ನಡೆಯಲಿದೆ.